Surprise Me!

ಶಿಕ್ಷಕನ ನಿರ್ಲಕ್ಷಕ್ಕೆ ಪೋಷಕರ ಆಕ್ರೋಶ | Oneindia Kannada

2020-01-25 1 Dailymotion

ನೃತ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಕೋಲಾರದಲ್ಲಿ ನಡೆದಿದೆ. ಆ ವಿದ್ಯಾರ್ಥಿನಿ ಬಿದ್ದಿದ್ದನ್ನು ಕಂಡರೂ ತಕ್ಷಣವೇ ಸಹಾಯಕ್ಕೆ ಮುಂದಾಗದೆ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದು, ಈ ದೃಶ್ಯಗಳೆಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿವೆ.<br /><br />A student collapsed and died while practicing dance in vimala Hrudaya institution in Kolar on thursday. The teacher has neglected this. All scenes are documented in the video

Buy Now on CodeCanyon